<?xml version="1.0" encoding="UTF-8"?>
<!--  Copyright (C) 2025 The Android Open Source Project

     Licensed under the Apache License, Version 2.0 (the "License");
     you may not use this file except in compliance with the License.
     You may obtain a copy of the License at

          http://www.apache.org/licenses/LICENSE-2.0

     Unless required by applicable law or agreed to in writing, software
     distributed under the License is distributed on an "AS IS" BASIS,
     WITHOUT WARRANTIES OR CONDITIONS OF ANY KIND, either express or implied.
     See the License for the specific language governing permissions and
     limitations under the License.
 -->

<resources xmlns:android="http://schemas.android.com/apk/res/android"
    xmlns:xliff="urn:oasis:names:tc:xliff:document:1.2">
    <string name="private_space_app_label" msgid="4816454052314284927">"ಪ್ರೈವೆಟ್ ಸ್ಪೇಸ್"</string>
    <string name="private_space_activity_label" msgid="6398452817737883771">"ಸೇರಿಸಿ"</string>
    <string name="shortcut_label_add_files" msgid="5537029952988156354">"ಫೈಲ್‌ಗಳನ್ನು ಸೇರಿಸಿ"</string>
    <string name="shortcut_label_open_market_app" msgid="4433521224840755768">"ಆ್ಯಪ್ ಇನ್‌ಸ್ಟಾಲ್ ಮಾಡಿ"</string>
    <string name="move_files_dialog_title" msgid="4288920082565374705">"ಫೈಲ್‌ಗಳನ್ನು ಮೂವ್ ಮಾಡಬೇಕೆ ಅಥವಾ ಕಾಪಿ ಮಾಡಬೇಕೆ?"</string>
    <string name="move_files_dialog_summary" msgid="5669539681627056766">"ನೀವು ಈ ಫೈಲ್‌ಗಳನ್ನು ನಿಮ್ಮ ಪ್ರೈವೆಟ್ ಸ್ಪೇಸ್‌ಗೆ ಮೂವ್ ಮಾಡಿದರೆ, ಅವುಗಳನ್ನು ಅವುಗಳ ಮೂಲ ಫೋಲ್ಡರ್‌ಗಳಿಂದ ತೆಗೆದುಹಾಕಲಾಗುತ್ತದೆ"</string>
    <string name="move_files_dialog_button_label_move" msgid="1751064793113192183">"ಮೂವ್"</string>
    <string name="move_files_dialog_button_label_copy" msgid="7432216057718935377">"ಕಾಪಿ ಮಾಡಿ"</string>
    <string name="move_files_dialog_button_label_cancel" msgid="1323427446951554831">"ರದ್ದುಮಾಡಿ"</string>
    <string name="filetransfer_notification_copy_progress_title" msgid="1273317697415657776">"{count,plural, =1{# ಫೈಲ್ ಅನ್ನು ಕಾಪಿ ಮಾಡಲಾಗುತ್ತಿದೆ}one{# ಫೈಲ್‌ಗಳನ್ನು ಕಾಪಿ ಮಾಡಲಾಗುತ್ತಿದೆ}other{# ಫೈಲ್‌ಗಳನ್ನು ಕಾಪಿ ಮಾಡಲಾಗುತ್ತಿದೆ}}"</string>
    <string name="filetransfer_notification_move_progress_title" msgid="6257049184801798568">"{count,plural, =1{# ಫೈಲ್ ಅನ್ನು ಮೂವ್ ಮಾಡಲಾಗುತ್ತಿದೆ}one{# ಫೈಲ್‌ಗಳನ್ನು ಮೂವ್ ಮಾಡಲಾಗುತ್ತಿದೆ}other{# ಫೈಲ್‌ಗಳನ್ನು ಮೂವ್ ಮಾಡಲಾಗುತ್ತಿದೆ}}"</string>
    <string name="filetransfer_notification_copy_complete_title" msgid="5723966267168662496">"{count,plural, =1{# ಫೈಲ್ ಅನ್ನು ಕಾಪಿ ಮಾಡಲಾಗಿದೆ}one{# ಫೈಲ್‌ಗಳನ್ನು ಕಾಪಿ ಮಾಡಲಾಗಿದೆ}other{# ಫೈಲ್‌ಗಳನ್ನು ಕಾಪಿ ಮಾಡಲಾಗಿದೆ}}"</string>
    <string name="filetransfer_notification_move_complete_title" msgid="6984589616628431425">"{count,plural, =1{# ಫೈಲ್ ಅನ್ನು ಸರಿಸಲಾಗಿದೆ}one{# ಫೈಲ್‌ಗಳನ್ನು ಸರಿಸಲಾಗಿದೆ}other{# ಫೈಲ್‌ಗಳನ್ನು ಸರಿಸಲಾಗಿದೆ}}"</string>
    <string name="filetransfer_notification_copy_progress_text" msgid="7826033004395460524">"{count,plural, =1{ನೀವು ಆಯ್ಕೆಮಾಡಿದ ಫೈಲ್ ಅನ್ನು ನಿಮ್ಮ ಪ್ರೈವೆಟ್ ಸ್ಪೇಸ್‌ಗೆ ಕಾಪಿ ಮಾಡಲಾಗುತ್ತಿದೆ}one{ನೀವು ಆಯ್ಕೆಮಾಡಿದ ಫೈಲ್‌ಗಳನ್ನು ನಿಮ್ಮ ಪ್ರೈವೆಟ್ ಸ್ಪೇಸ್‌ಗೆ ಕಾಪಿ ಮಾಡಲಾಗುತ್ತಿದೆ}other{ನೀವು ಆಯ್ಕೆಮಾಡಿದ ಫೈಲ್‌ಗಳನ್ನು ನಿಮ್ಮ ಪ್ರೈವೆಟ್ ಸ್ಪೇಸ್‌ಗೆ ಕಾಪಿ ಮಾಡಲಾಗುತ್ತಿದೆ}}"</string>
    <string name="filetransfer_notification_move_progress_text" msgid="7520839052374095824">"{count,plural, =1{ನೀವು ಆಯ್ಕೆಮಾಡಿದ ಫೈಲ್ ಅನ್ನು ನಿಮ್ಮ ಪ್ರೈವೆಟ್ ಸ್ಪೇಸ್‌ಗೆ ಮೂವ್ ಮಾಡಲಾಗುತ್ತಿದೆ}one{ನೀವು ಆಯ್ಕೆಮಾಡಿದ ಫೈಲ್‌ಗಳನ್ನು ನಿಮ್ಮ ಪ್ರೈವೆಟ್ ಸ್ಪೇಸ್‌ಗೆ ಮೂವ್ ಮಾಡಲಾಗುತ್ತಿದೆ}other{ನೀವು ಆಯ್ಕೆಮಾಡಿದ ಫೈಲ್‌ಗಳನ್ನು ನಿಮ್ಮ ಪ್ರೈವೆಟ್ ಸ್ಪೇಸ್‌ಗೆ ಮೂವ್ ಮಾಡಲಾಗುತ್ತಿದೆ}}"</string>
    <string name="filetransfer_notification_copy_complete_text" msgid="7118479336695406242">"{count,plural, =1{ನೀವು ಆಯ್ಕೆಮಾಡಿದ ಫೈಲ್ ಅನ್ನು ನಿಮ್ಮ ಪ್ರೈವೆಟ್ ಸ್ಪೇಸ್‌ಗೆ ಕಾಪಿ ಮಾಡಲಾಗಿದೆ}one{ನೀವು ಆಯ್ಕೆಮಾಡಿದ ಫೈಲ್‌ಗಳನ್ನು ನಿಮ್ಮ ಪ್ರೈವೆಟ್ ಸ್ಪೇಸ್‌ಗೆ ಕಾಪಿ ಮಾಡಲಾಗಿದೆ}other{ನೀವು ಆಯ್ಕೆಮಾಡಿದ ಫೈಲ್‌ಗಳನ್ನು ನಿಮ್ಮ ಪ್ರೈವೆಟ್ ಸ್ಪೇಸ್‌ಗೆ ಕಾಪಿ ಮಾಡಲಾಗಿದೆ}}"</string>
    <string name="filetransfer_notification_move_complete_text" msgid="7466128588012981125">"{count,plural, =1{ನೀವು ಆಯ್ಕೆಮಾಡಿದ ಫೈಲ್ ಅನ್ನು ನಿಮ್ಮ ಪ್ರೈವೆಟ್ ಸ್ಪೇಸ್‌ಗೆ ಸರಿಸಲಾಗಿದೆ}one{ನೀವು ಆಯ್ಕೆಮಾಡಿದ ಫೈಲ್‌ಗಳನ್ನು ನಿಮ್ಮ ಪ್ರೈವೆಟ್ ಸ್ಪೇಸ್‌ಗೆ ಸರಿಸಲಾಗಿದೆ}other{ನೀವು ಆಯ್ಕೆಮಾಡಿದ ಫೈಲ್‌ಗಳನ್ನು ನಿಮ್ಮ ಪ್ರೈವೆಟ್ ಸ್ಪೇಸ್‌ಗೆ ಸರಿಸಲಾಗಿದೆ}}"</string>
    <string name="filetransfer_notification_action_label" msgid="7127650537841749589">"{count,plural, =1{ಫೈಲ್ ತೋರಿಸಿ}one{ಫೈಲ್‌ಗಳನ್ನು ತೋರಿಸಿ}other{ಫೈಲ್‌ಗಳನ್ನು ತೋರಿಸಿ}}"</string>
    <string name="filetransfer_notification_channel_name" msgid="5904517724807973216">"ಫೈಲ್ ವರ್ಗಾವಣೆ ನೋಟಿಫಿಕೇಶನ್‌ಗಳು"</string>
    <string name="filetransfer_notification_channel_description" msgid="6731093270622225619">"ನೀವು ಫೈಲ್‌ಗಳನ್ನು ನಿಮ್ಮ ಪ್ರೈವೆಟ್ ಸ್ಪೇಸ್‌ಗೆ ಕಾಪಿ ಮಾಡಿದಾಗ ಅಥವಾ ಸರಿಸಿದಾಗ, ಪ್ರಗತಿಯ ಕುರಿತು ನಿಮಗೆ ತಿಳಿಸಲು ನೀವು ನೋಟಿಫಿಕೇಶನ್‌ಗಳನ್ನು ಸ್ವೀಕರಿಸಬಹುದು"</string>
    <string name="filetransfer_notification_partial_copy_error_title" msgid="1677347860559329792">"ಕೆಲವು ಫೈಲ್‌ಗಳನ್ನು ಕಾಪಿ ಮಾಡಲು ಸಾಧ್ಯವಿಲ್ಲ"</string>
    <string name="filetransfer_notification_partial_move_error_title" msgid="876116969364070849">"ಕೆಲವು ಫೈಲ್‌ಗಳನ್ನು ಸರಿಸಲು ಸಾಧ್ಯವಿಲ್ಲ"</string>
    <string name="filetransfer_generic_copy_error_message" msgid="5632773012035808586">"ನಿಮ್ಮ ಫೈಲ್‌ಗಳನ್ನು ಮತ್ತೊಮ್ಮೆ ಕಾಪಿ ಮಾಡಲು ನೀವು ಪ್ರಯತ್ನಿಸಬಹುದು"</string>
    <string name="filetransfer_generic_move_error_message" msgid="6148258308893327201">"ನಿಮ್ಮ ಫೈಲ್‌ಗಳನ್ನು ಮತ್ತೆ ಸರಿಸಲು ನೀವು ಪ್ರಯತ್ನಿಸಬಹುದು"</string>
    <string name="filetransfer_dialog_still_copying_error_title" msgid="5641360898141140186">"ಇನ್ನೂ ಫೈಲ್‌ಗಳನ್ನು ಕಾಪಿ ಮಾಡಲಾಗುತ್ತಿದೆ"</string>
    <string name="filetransfer_dialog_still_moving_error_title" msgid="5943530378894921491">"ಇನ್ನೂ ಫೈಲ್‌ಗಳು ಮೂವ್ ಆಗುತ್ತಿವೆ"</string>
    <string name="filetransfer_dialog_still_transferring_error_message" msgid="6497954259225540223">"ಇದು ಮುಗಿದ ನಂತರ ನೀವು ಇನ್ನಷ್ಟು ಫೈಲ್‌ಗಳನ್ನು ಕಾಪಿ ಮಾಡಬಹುದು ಅಥವಾ ಮೂವ್ ಮಾಡಬಹುದು"</string>
    <string name="filetransfer_notification_copy_error_title" msgid="3389760086373476260">"ಫೈಲ್‌ಗಳನ್ನು ಕಾಪಿ ಮಾಡುಲು ಸಾಧ್ಯವಾಗಲಿಲ್ಲ"</string>
    <string name="filetransfer_notification_move_error_title" msgid="8076458375024121497">"ಫೈಲ್‌ಗಳನ್ನು ಸರಿಸಲು ಸಾಧ್ಯವಾಗಲಿಲ್ಲ"</string>
    <string name="filetransfer_large_files_size_error_title" msgid="6423154416185732854">"ಒಟ್ಟು ಫೈಲ್ ಗಾತ್ರವು ತುಂಬಾ ದೊಡ್ಡದಾಗಿದೆ."</string>
    <string name="filetransfer_large_files_size_error_message" msgid="2003755260732056369">"ನೀವು ಒಂದು ಬಾರಿಗೆ 2 GB ವರೆಗೆ ಮಾತ್ರ ಕಾಪಿ ಮಾಡಬಹುದು ಅಥವಾ ಮೂವ್ ಮಾಡಬಹುದು"</string>
    <string name="filetransfer_too_many_files_error_title" msgid="6511377405439734732">"ಹಲವಾರು ಫೈಲ್‌ಗಳನ್ನು ಆಯ್ಕೆ ಮಾಡಲಾಗಿದೆ"</string>
    <string name="filetransfer_too_many_files_error_message" msgid="7423256743455308539">"ನೀವು ಒಂದು ಬಾರಿಗೆ 100 ಫೈಲ್‌ಗಳನ್ನು ಮಾತ್ರ ಕಾಪಿ ಮಾಡಬಹುದು ಅಥವಾ ಮೂವ್ ಮಾಡಬಹುದು"</string>
    <string name="filetransfer_notification_transfer_error_title" msgid="8560198738417942070">"ಫೈಲ್‌ಗಳನ್ನು ಸೇರಿಸಲು ಸಾಧ್ಯವಿಲ್ಲ"</string>
    <string name="filetransfer_notification_insufficient_storage_error_message" msgid="1077849452734339820">"ನೀವು ಸಾಕಾಗುವಷ್ಟು ಸಾಧನದ ಸ್ಟೋರೇಜ್ ಅನ್ನು ಹೊಂದಿಲ್ಲ"</string>
    <string name="filetransfer_error_dialog_button" msgid="5066514769596768979">"ಸರಿ"</string>
    <string name="filetransfer_notification_not_enough_storage_error_action" msgid="4568585891334469685">"ಸ್ಥಳಾವಕಾಶವನ್ನು ತೆರವುಗೊಳಿಸಿ"</string>
    <string name="filetransfer_error_toast_cannot_transfer_from_same_user" msgid="5123007665712006029">"ಪ್ರೈವೆಟ್ ಸ್ಪೇಸ್‌ನಿಂದ ಫೈಲ್‌ಗಳನ್ನು ಕಾಪಿ ಮಾಡಲು ಅಥವಾ ಸರಿಸಲು ಸಾಧ್ಯವಿಲ್ಲ"</string>
    <string name="filetransfer_notification_incomplete_copy_transfer_title" msgid="1761733378089621286">"ಕೆಲವು ಫೈಲ್‌ಗಳನ್ನು ಕಾಪಿ ಮಾಡಲು ಸಾಧ್ಯವಾಗಲಿಲ್ಲ"</string>
    <string name="filetransfer_notification_incomplete_move_transfer_title" msgid="8689393501629819076">"ಕೆಲವು ಫೈಲ್‌ಗಳನ್ನು ಮೂವ್ ಮಾಡಲು ಸಾಧ್ಯವಾಗಲಿಲ್ಲ"</string>
    <string name="filetransfer_notification_incomplete_copy_transfer_message" msgid="6664772162662622245">"ಕಾಪಿ ಮಾಡುವಾಗ ನಿಮ್ಮ ಪ್ರೈವೆಟ್ ಸ್ಪೇಸ್ ಅನ್ನು ಮುಚ್ಚಲಾಗಿತ್ತು"</string>
    <string name="filetransfer_notification_incomplete_move_transfer_message" msgid="8930132651559792918">"ಮೂವ್ ಆಗುವಾಗ ನಿಮ್ಮ ಪ್ರೈವೆಟ್ ಸ್ಪೇಸ್ ಅನ್ನು ಮುಚ್ಚಲಾಗಿತ್ತು"</string>
</resources>
