<?xml version="1.0" encoding="utf-8"?>
<resources>
    <array name="fingerprint_acquired_vendor">
        <item>ಬೆರಳಿನ ಸ್ಥಾನವನ್ನು ಬದಲಾಯಿಸಿ. ನಿಮ್ಮ ಫಿಂಗರ್‌ಪ್ರಿಂಟ್‌ನ ಈ ಭಾಗದಿಂದ ನೀವು ಈಗಾಗಲೇ ಸ್ಪರ್ಶಿಸಿದ್ದೀರಿ.</item>
    </array>
    <string name="fingerprint_unlock_set_unlock_password">ಪಾಸ್‌ವರ್ಡ್ • ಫಿಂಗರ್‌ಪ್ರಿಂಟ್</string>
    <string name="fingerprint_unlock_set_unlock_pattern">ಪ್ಯಾಟರ್ನ್ • ಫಿಂಗರ್‌ಪ್ರಿಂಟ್</string>
    <string name="fingerprint_unlock_set_unlock_pin">ಪಿನ್ • ಫಿಂಗರ್‌ಪ್ರಿಂಟ್</string>
    <string name="fingerprint_unlock_skip_fingerprint">ಫಿಂಗರ್‌ಪ್ರಿಂಟ್ ಅನ್‌ಲಾಕ್ ಇಲ್ಲದೆಯೇ ಮುಂದುವರಿಯಿರಿ</string>
    <string name="fingerprint_unlock_title">ಫಿಂಗರ್‌ಪ್ರಿಂಟ್ ಅನ್‌ಲಾಕ್ ಮೂಲಕ, ನಿಮ್ಮ ಫಿಂಗರ್‌ಪ್ರಿಂಟ್ ಬಳಸಿಕೊಂಡು ನಿಮ್ಮ ಫೋನ್ ಅನ್ನು ನೀವು ಅನ್‌ಲಾಕ್ ಮಾಡಬಹುದು. ಭದ್ರತೆಗಾಗಿ, ಈ ಆಯ್ಕೆಗೆ ಒಂದು ಬ್ಯಾಕಪ್ ಸ್ಕ್ರೀನ್ ಲಾಕ್‌ನ ಅಗತ್ಯವಿದೆ.</string>
    <string name="frr_notification_reset_fingerprint_description">ಇದು ಕೆಲವೊಮ್ಮೆ ಸಮಸ್ಯೆಗಳನ್ನು ಪರಿಹರಿಸಬಹುದು</string>
    <string name="security_settings_fingerprint_enroll_consent_introduction_title">ಫಿಂಗರ್‌ ಪ್ರಿಂಟ್ ಅನ್‌ಲಾಕ್ ಅನ್ನು ಅನುಮತಿಸಿ</string>
    <string name="security_settings_fingerprint_enroll_find_sensor_message">"ಫಿಂಗರ್‌ಪ್ರಿಂಟ್ ಸೆನ್ಸರ್ ಪವರ್ ಬಟನ್‌ನಲ್ಲಿದೆ.

ಬಟನ್ ಅನ್ನು ಕೆಳಗೆ ಒತ್ತದೆ ಲಘುವಾಗಿ ಸ್ಪರ್ಶಿಸಿ."</string>
    <string name="security_settings_fingerprint_enroll_find_sensor_title">ಪವರ್ ಬಟನ್ ಅನ್ನು ಸ್ಪರ್ಶಿಸಿ</string>
    <string name="security_settings_fingerprint_enroll_introduction_title">ಫಿಂಗರ್‌ಪ್ರಿಂಟ್ ಅನ್‌ಲಾಕ್ ಸೆಟಪ್ ಮಾಡಿ</string>
    <string name="security_settings_fingerprint_enroll_repeat_title">ಬೆರಳನ್ನು ಎತ್ತಿ, ನಂತರ ಸ್ಪರ್ಶಿಸಿ. ಪ್ರತಿ ಬಾರಿ ನಿಮ್ಮ ಬೆರಳನ್ನು ಸ್ವಲ್ಪಸ್ವಲ್ಪ ಸರಿಸಿ.</string>
    <string name="security_settings_fingerprint_enroll_repeat_title_immobile_overlay">ಎತ್ತಿರಿ, ನಂತರ ಪುನಃ ಸ್ಪರ್ಶಿಸಿ</string>
    <string name="security_settings_fingerprint_enroll_touch_dialog_message">ಫಿಂಗರ್‌ಪ್ರಿಂಟ್ ಸೆನ್ಸರ್‌‌ ಪವರ್ ಬಟನ್‌ನಲ್ಲಿದೆ.</string>
    <string name="security_settings_fingerprint_enroll_touch_dialog_title">ಬದಲಿಗೆ ಸೆನ್ಸರ್ ಅನ್ನು ಸ್ಪರ್ಶಿಸಿ</string>
    <string name="security_settings_fingerprint_preference_title">ಫಿಂಗರ್‌ಪ್ರಿಂಟ್ ಅನ್‌ಲಾಕ್</string>
    <string name="security_settings_fingerprint_v2_enroll_introduction_footer_message_2">ಫಿಂಗರ್‌ಪ್ರಿಂಟ್ ಅನ್‍ಲಾಕ್, ದೃಢೀಕರಣದ ಸಮಯದಲ್ಲಿ ನಿಮ್ಮನ್ನು ಗುರುತಿಸಲು ನಿಮ್ಮ ಫಿಂಗರ್‌ಪ್ರಿಂಟ್‌ನ ವಿಶಿಷ್ಟ ಮಾಡೆಲ್ ಅನ್ನು ರಚಿಸುತ್ತದೆ. ಸೆಟಪ್ ಮಾಡುವ ಸಮಯದಲ್ಲಿ ಈ ಫಿಂಗರ್‌ಪ್ರಿಂಟ್ ಮಾಡೆಲ್ ಅನ್ನು ರಚಿಸಲು, ನಿಮ್ಮ ಫಿಂಗರ್‌ಪ್ರಿಂಟ್‌ನ ಚಿತ್ರಗಳನ್ನು ನೀವು ವಿವಿಧ ಸ್ಥಾನಗಳಿಂದ ತೆಗೆದುಕೊಳ್ಳುತ್ತೀರಿ.</string>
    <string name="security_settings_fingerprint_v2_enroll_introduction_footer_message_3">ನೀವು ಫಿಂಗರ್‌ಪ್ರಿಂಟ್ ಅನ್‌ಲಾಕ್ ಬಳಸುವಾಗ, ನಿಮ್ಮ ಫಿಂಗರ್‌ಪ್ರಿಂಟ್ ಮಾಡೆಲ್ ಅನ್ನು ಅಪ್‌ಡೇಟ್ ಮಾಡಲು ಚಿತ್ರಗಳನ್ನು ಬಳಸಲಾಗುತ್ತದೆ. ನಿಮ್ಮ ಫಿಂಗರ್‌ಪ್ರಿಂಟ್ ಮಾಡೆಲ್ ಅನ್ನು ರಚಿಸಲು ಬಳಸುವ ಚಿತ್ರಗಳನ್ನು ಎಂದಿಗೂ ಸಂಗ್ರಹಿಸಲಾಗುವುದಿಲ್ಲ, ಆದರೆ ಫಿಂಗರ್‌ಪ್ರಿಂಟ್ ಮಾಡೆಲ್ ಅನ್ನು ನಿಮ್ಮ ಫೋನ್‌ನಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತದೆ ಮತ್ತು ಅದು ಫೋನ್‌ನಲ್ಲಿಯೇ ಉಳಿಯುತ್ತದೆ. ಎಲ್ಲಾ ಪ್ರಕ್ರಿಯೆಗಳು ನಿಮ್ಮ ಫೋನ್‌ನಲ್ಲಿ ಸುರಕ್ಷಿತವಾಗಿ ಸಂಭವಿಸುತ್ತವೆ.</string>
    <string name="security_settings_fingerprint_v2_enroll_introduction_footer_message_4">ಸೆಟ್ಟಿಂಗ್‌ಗಳಲ್ಲಿ ಯಾವಾಗ ಬೇಕಾದರೂ ನೀವು ನಿಮ್ಮ ಫಿಂಗರ್‌ಪ್ರಿಂಟ್ ಮಾಡೆಲ್ ಅನ್ನು ಅಳಿಸಬಹುದು ಅಥವಾ ಫಿಂಗರ್‌ಪ್ರಿಂಟ್ ಅನ್‌ಲಾಕ್ ಅನ್ನು ಆಫ್ ಮಾಡಬಹುದು. ಫಿಂಗರ್‌ಪ್ರಿಂಟ್ ಮಾಡೆಲ್‌ಗಳನ್ನು ನೀವು ಅಳಿಸುವವೆರೆಗೂ ಫೋನ್‌ನಲ್ಲಿಯೇ ಸಂಗ್ರಹಿಸಲಾಗುತ್ತದೆ.</string>
    <string name="security_settings_fingerprint_v2_enroll_introduction_footer_message_consent_2">ದೃಢೀಕರಣದ ಸಮಯದಲ್ಲಿ ಗುರುತಿಸಲು ಫಿಂಗರ್‌ಪ್ರಿಂಟ್ ಅನ್‌ಲಾಕ್ ನಿಮ್ಮ ಮಗುವಿನ ಫಿಂಗರ್‌ಪ್ರಿಂಟ್‌ನ ವಿಶಿಷ್ಟ ಮಾಡೆಲ್ ಅನ್ನು ರಚಿಸುತ್ತದೆ. ಸೆಟಪ್ ಸಮಯದಲ್ಲಿ ಈ ಫಿಂಗರ್‌ಪ್ರಿಂಟ್ ಮಾಡೆಲ್ ಅನ್ನು ರಚಿಸಲು, ಅವರು ತಮ್ಮ ಫಿಂಗರ್‌ಪ್ರಿಂಟ್ ಚಿತ್ರಗಳನ್ನು ವಿವಿಧ ಆಯಾಮಗಳಲ್ಲಿ ತೆಗೆದುಕೊಳ್ಳುತ್ತಾರೆ.</string>
    <string name="security_settings_fingerprint_v2_enroll_introduction_footer_message_consent_3">ಅವರು ಫಿಂಗರ್‌ಪ್ರಿಂಟ್ ಅನ್‌ಲಾಕ್ ಬಳಸುವಾಗ, ಅವರ ಫಿಂಗರ್‌ ಪ್ರಿಂಟ್ ಮಾಡೆಲ್ ಅನ್ನು ಅಪ್‌ಡೇಟ್ ಮಾಡಲು ಚಿತ್ರಗಳನ್ನು ಬಳಸಲಾಗುತ್ತದೆ. ನಿಮ್ಮ ಮಗುವಿನ ಫಿಂಗರ್‌ ಪ್ರಿಂಟ್ ಅನ್ನು ರಚಿಸಲು ಬಳಸುವ ಚಿತ್ರಗಳನ್ನು ಎಂದಿಗೂ ಸಂಗ್ರಹಿಸಲಾಗುವುದಿಲ್ಲ, ಆದರೆ ಫಿಂಗರ್‌ ಪ್ರಿಂಟ್ ಮಾಡೆಲ್ ಅನ್ನು ಫೋನ್‌ನಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತದೆ ಮತ್ತು ಅದು ಫೋನ್‌ನಿಂದ ಹೊರಹೋಗುವುದಿಲ್ಲ. ಎಲ್ಲಾ ಪ್ರಕ್ರಿಯೆಗಳು ಫೋನ್‌ನಲ್ಲಿ ಸುರಕ್ಷಿತವಾಗಿ ಸಂಭವಿಸುತ್ತವೆ.</string>
    <string name="security_settings_fingerprint_v2_enroll_introduction_footer_message_consent_4">ಸೆಟ್ಟಿಂಗ್‌ಗಳಲ್ಲಿ ಯಾವಾಗ ಬೇಕಾದರೂ ಅವರ ಫಿಂಗರ್‌ಪ್ರಿಂಟ್ ಮಾಡೆಲ್ ಅನ್ನು ನೀವು ಮತ್ತು ನಿಮ್ಮ ಮಗು ಅಳಿಸಬಹುದು ಅಥವಾ ಫಿಂಗರ್‌ಪ್ರಿಂಟ್ ಅನ್‌ಲಾಕ್ ಅನ್ನು ಆಫ್ ಮಾಡಬಹುದು. ಫಿಂಗರ್‌ಪ್ರಿಂಟ್ ಮಾಡೆಲ್‌ಗಳನ್ನು ಅಳಿಸುವವರೆಗೆ ಫೋನ್‌ನಲ್ಲಿ ಸಂಗ್ರಹಿಸಲಾಗುತ್ತದೆ.</string>
    <string name="security_settings_fingerprint_v2_enroll_introduction_message_learn_more">"&lt;a href='http://g.co/pixel/fingerprintunlock'&gt;g.co/pixel/fingerprintunlock&lt;/a&gt; ನಲ್ಲಿ ಇನ್ನಷ್ಟು ತಿಳಿಯಿರಿ."</string>
    <string name="security_settings_sfps_enroll_find_sensor_message">ಫಿಂಗರ್‌ಪ್ರಿಂಟ್ ಸೆನ್ಸರ್ ಪವರ್ ಬಟನ್‌ನಲ್ಲಿದೆ. ಇದು ಫೋನ್‌ನ ಬದಿಯಲ್ಲಿರುವ ಚಿಕ್ಕ ಬಟನ್ ಆಗಿದೆ.</string>
    <string name="security_settings_sfps_enroll_finger_center_title_immobile_overlay">ಪ್ರತಿಬಾರಿ ಬೆರಳನ್ನು ಸ್ವಲ್ಪ ಸ್ವಲ್ಪ ಸರಿಸಿ.</string>
    <string name="security_settings_sfps_enroll_fingertip_title_immobile_overlay">ಫಿಂಗರ್‌ಪ್ರಿಂಟ್‌ನ ಬೇರೆ ಭಾಗ ಸೆರೆಹಿಡಿಯಲು ಸರಿಸುತ್ತಿರಿ.</string>
    <string name="security_settings_sfps_enroll_left_edge_title_immobile_overlay">ಬೇರೆ ಕೋನದಿಂದ ಸೆನ್ಸರ್ ಸ್ಪರ್ಶಿಸಿ</string>
    <string name="security_settings_sfps_enroll_right_edge_title_immobile_overlay">ಫಿಂಗರ್‌ಪ್ರಿಂಟ್‌ನ ಬೇರೆ ಭಾಗ ಸೆರೆಹಿಡಿಯಲು ನಿಮ್ಮ ಬೆರಳನ್ನು ಸರಿಸಿ</string>
    <string name="security_settings_work_fingerprint_preference_title">ಕೆಲಸಕ್ಕಾಗಿ ಫಿಂಗರ್‌ಪ್ರಿಂಟ್ ಅನ್‌ಲಾಕ್</string>
    <string name="setup_fingerprint_enroll_immobile_help_continue">ಮುಂದುವರಿಸಿ</string>
    <string name="setup_fingerprint_enroll_immobile_help_subtitle">ಉತ್ತಮ ಅನ್‌ಲಾಕಿಂಗ್‍ಗಾಗಿ ಫಿಂಗರ್‌ಪ್ರಿಂಟ್‍ನ ಹೆಚ್ಚಿನ ಭಾಗವನ್ನು ಸೆರೆಹಿಡಿಯುತ್ತದೆ</string>
    <string name="setup_fingerprint_enroll_immobile_help_title">ನಿಮ್ಮ ಬೆರಳನ್ನು ಸರಿಸಿ</string>
    <string name="suggested_fingerprint_lock_settings_title">ಫಿಂಗರ್‌ಪ್ರಿಂಟ್ ಅನ್‌ಲಾಕ್ ಅನ್ನು ಬಳಸಿ</string>
</resources>
